Tag: New Delhi

ಭಾರತದಲ್ಲಿ ಸಕ್ಕರೆ ದರ ಏರಿಕೆ ತಡೆಗೆ ಕ್ರಮ ಕೈಗೊಂಡ ಕೇಂದ್ರ ಸರ್ಕಾರ: ಅ. 31ರ ಬಳಿಕವೂ ರಫ್ತು ನಿಷೇಧ ಜಾರಿಗೆ

ಭಾರತದಲ್ಲಿ ಸಕ್ಕರೆ ದರ ಏರಿಕೆ ತಡೆಗೆ ಕ್ರಮ ಕೈಗೊಂಡ ಕೇಂದ್ರ ಸರ್ಕಾರ: ಅ. 31ರ ಬಳಿಕವೂ ರಫ್ತು ನಿಷೇಧ ಜಾರಿಗೆ

ಈ ವರ್ಷ ಕಬ್ಬು ಉತ್ಪಾದನೆ ಇಳಿಕೆಯಾಗಿರುವ ಕಾರಣ ಸಕ್ಕರೆ ಬೆಲೆ ಏರಿಕೆಯಾಗುವ ಸಾಧ್ಯತೆ ಇದ್ದು, ಸಕ್ಕರೆ ರಫ್ತು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ.

ಸಲಿಂಗ ವಿವಾಹಕ್ಕೆ ಕಾನೂನಾತ್ಮಕ ಮಾನ್ಯತೆ ನೀಡುವುದು ಶಾಸಕಾಂಗಕ್ಕೆ ಬಿಟ್ಟ ವಿಚಾರ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ಸಲಿಂಗ ವಿವಾಹಕ್ಕೆ ಕಾನೂನಾತ್ಮಕ ಮಾನ್ಯತೆ ನೀಡುವುದು ಶಾಸಕಾಂಗಕ್ಕೆ ಬಿಟ್ಟ ವಿಚಾರ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ಸಲಿಂಗಿಗಳ ಹಕ್ಕುಗಳ ಕಾನೂನು ಮಾನ್ಯತೆಯನ್ನು ನಿರ್ಧರಿಸುವುದು ಸಂಸತ್‌ಗೆ ಬಿಟ್ಟ ಸಂಗತಿ ಎಂದು ಸುಪ್ರೀಂಕೋರ್ಟ್ ಮಂಗಳವಾರ ಮಹತ್ವದ ತೀರ್ಪನ್ನು ಹೊರಡಿಸಿದೆ.

ಚುನಾವಣೆ ಬಾಂಡ್ ಅನ್ನು ಪ್ರಶ್ನಿಸಿದ ಅರ್ಜಿ ವಿಚಾರಣೆಯನ್ನ ಸಾಂವಿಧಾನಿಕ ಪೀಠಕ್ಕೆ ವರ್ಗಾ:ಸುಪ್ರೀಂಕೋರ್ಟ್

ಚುನಾವಣೆ ಬಾಂಡ್ ಅನ್ನು ಪ್ರಶ್ನಿಸಿದ ಅರ್ಜಿ ವಿಚಾರಣೆಯನ್ನ ಸಾಂವಿಧಾನಿಕ ಪೀಠಕ್ಕೆ ವರ್ಗಾ:ಸುಪ್ರೀಂಕೋರ್ಟ್

ಸಾಂವಿಧಾನಿಕ ಪೀಠಿಕೆಯಲ್ಲಿ ಚುನಾವಣೆ ಬಾಂಡ್‌ಗಳಿಗೆ ಸಂಬಂಧಿಸಿದ ವಿಚಾರಣೆಯನ್ನು ವರ್ಗಾಯಿಸಿದ್ದು, ನ್ಯಾಯಮೂರ್ತಿಗಳ ಪೀಠದ ಮುಂದೆ ಅರ್ಜಿಗಳ ವಿಚಾರಣೆಗೆ ಬರಲಿವೆ.

ಯುದ್ಧಪೀಡಿತ ಇಸ್ರೇಲ್ನಿಂದ ಭಾರತೀಯ ನಾಗರಿಕರನ್ನು ಕರೆತರಲು “ಆಪರೇಷನ್ ಅಜಯ್” ಆರಂಭ

ಯುದ್ಧಪೀಡಿತ ಇಸ್ರೇಲ್ನಿಂದ ಭಾರತೀಯ ನಾಗರಿಕರನ್ನು ಕರೆತರಲು “ಆಪರೇಷನ್ ಅಜಯ್” ಆರಂಭ

ಯುದ್ಧ ಪೀಡಿತ ಇಸ್ರೇಲ್ನಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರಲು ಆಪರೇಷನ್ ಅಜಯ್ ಅನ್ನು ಪ್ರಾರಂಭಿಸುವುದಾಗಿ ಸಚಿವ ಎಸ್ ಜೈಶಂಕರ್ ಘೋಷಿಸಿದ್ದಾರೆ.

ಪಠಾಣ್ ಕೋಟ್ ದಾಳಿಯ ರೂವಾರಿ ಶಾಹಿದ್ ಲತೀಫ್ ಪಾಕಿಸ್ತಾನದಲ್ಲಿ ಹತ್ಯೆ

ಪಠಾಣ್ ಕೋಟ್ ದಾಳಿಯ ರೂವಾರಿ ಶಾಹಿದ್ ಲತೀಫ್ ಪಾಕಿಸ್ತಾನದಲ್ಲಿ ಹತ್ಯೆ

ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಶಾಹಿದ್ ಲತೀಫ್ ನನ್ನು ಬುಧವಾರ ಪಾಕಿಸ್ತಾನದ ಸಿಯಾಲ್ ಕೋಟ್ನಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಅಮೇರಿಕಾದಲ್ಲಿ ಭಾರತ- ಕೆನಡಾ ವಿದೇಶಾಂಗ ಸಚಿವರ ಗುಪ್ತ ಸಭೆ..!

ಅಮೇರಿಕಾದಲ್ಲಿ ಭಾರತ- ಕೆನಡಾ ವಿದೇಶಾಂಗ ಸಚಿವರ ಗುಪ್ತ ಸಭೆ..!

ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಅವರು ವಾಷಿಂಗ್ಟನ್ನಲ್ಲಿ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ ರಹಸ್ಯ ಸಭೆ ನಡೆಸಿದ್ದಾರೆ ಎನ್ನಲಾಗಿದೆ.

ಪ್ಯಾಲೆಸ್ಟೀನ್ ಪರ ಕಾಂಗ್ರೆಸ್ ನಿರ್ಣಯ: ಪಕ್ಷದೊಳಗೆ ಸ್ಪೋಟಗೊಂಡ ಅಸಮಾಧಾನ..!

ಪ್ಯಾಲೆಸ್ಟೀನ್ ಪರ ಕಾಂಗ್ರೆಸ್ ನಿರ್ಣಯ: ಪಕ್ಷದೊಳಗೆ ಸ್ಪೋಟಗೊಂಡ ಅಸಮಾಧಾನ..!

ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ನಡೆಯುತ್ತಿರುವ ಭೀಕರ ಯುದ್ದದ ಕುರಿತು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪ್ಯಾಲೆಸ್ಟೀನ್ ಪರ ನಿರ್ಣಯ ಅಂಗೀಕರಿಸಲಾಗಿತ್ತು.

ಐಎನ್‌ಡಿಐಎ ಮೈತ್ರಿಕೂಟದ ಬಲ ಪ್ರದರ್ಶನಕ್ಕೆ ಪರೀಕ್ಷೆ: ಪಂಚರಾಜ್ಯ ಚುನಾವಣೆಗೆ ಮತ್ತೊಂದು ಸವಾಲು

ಐಎನ್‌ಡಿಐಎ ಮೈತ್ರಿಕೂಟದ ಬಲ ಪ್ರದರ್ಶನಕ್ಕೆ ಪರೀಕ್ಷೆ: ಪಂಚರಾಜ್ಯ ಚುನಾವಣೆಗೆ ಮತ್ತೊಂದು ಸವಾಲು

ವಿಧಾನಸಭೆ ಚುನಾವಣೆಗೆ ಬಿಜೆಪಿ ಈಗಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಮೂಲಕ ಐಎನ್‌ಡಿಐಎ ಮೈತ್ರಿಕೂಟಕ್ಕೆ ಮತ್ತೊಂದು ಸವಾಲು ಹಾಕಿದೆ.

ಸಂಸತ್ತಿನ ವಿಶೇಷ ಅಧಿವೇಶನಕ್ಕಾಗಿ ಸರ್ಕಾರದ ‘ತಾತ್ಕಾಲಿಕ ಪಟ್ಟಿ’ಯಲ್ಲಿ 4 ಮಸೂದೆಗಳು..!

ಸಂಸತ್ತಿನ ವಿಶೇಷ ಅಧಿವೇಶನಕ್ಕಾಗಿ ಸರ್ಕಾರದ ‘ತಾತ್ಕಾಲಿಕ ಪಟ್ಟಿ’ಯಲ್ಲಿ 4 ಮಸೂದೆಗಳು..!

ಸೆಪ್ಟೆಂಬರ್ 18 ರಿಂದ 22 ರವರೆಗಿನ ಸಂಸತ್ತಿನ ವಿಶೇಷ ಅಧಿವೇಶನದ ಕಾರ್ಯಸೂಚಿಯ 'ತಾತ್ಕಾಲಿಕ ಪಟ್ಟಿ'ಯನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದೆ.

Page 12 of 17 1 11 12 13 17