Tag: New Delhi

ಭಾರತಕ್ಕೆ ವಾಯು ಮಾಲಿನ್ಯ ದೊಡ್ಡ ಸಮಸ್ಯೆ, ತುರ್ತು ಪರಿಹಾರದ ಅಗತ್ಯವಿದೆ : ನಿತಿನ್ ಗಡ್ಕರಿ

ಭಾರತಕ್ಕೆ ವಾಯು ಮಾಲಿನ್ಯ ದೊಡ್ಡ ಸಮಸ್ಯೆ, ತುರ್ತು ಪರಿಹಾರದ ಅಗತ್ಯವಿದೆ : ನಿತಿನ್ ಗಡ್ಕರಿ

ದೇಶದಲ್ಲಿ ಹಲವಾರು ಯಶಸ್ವಿ ಯೋಜನೆಗಳಿದ್ದು, ಬಯೋ-ಸಿಎನ್‌ಜಿ ಮತ್ತು ಬಯೋ-ಎಲ್‌ಎನ್‌ಜಿಯನ್ನು ಅಕ್ಕಿ ಹುಲ್ಲಿನಿಂದ ತಯಾರಿಸಲಾಗುತ್ತಿದೆ.

Finance Minister

Washington ನ್ಯಾಷನಲ್ ಸೈನ್ಸ್ ಫೌಂಡೇಶನ್ ಪ್ರಧಾನ ಕಛೇರಿಗೆ ಭೇಟಿ ನೀಡಿದ ನಿರ್ಮಲಾ ಸೀತಾರಾಮನ್

ನಿರ್ಮಲಾ ಸೀತಾರಾಮನ್ ಅವರು ಅಂತರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ್‌ನ(World Bank) ವಾರ್ಷಿಕ ಸಭೆಗಳಲ್ಲಿ ಭಾಗವಹಿಸಲು ಅಮೆರಿಕದ ರಾಜಧಾನಿಗೆ ತೆರಳಿದ್ದಾರೆ.

Dog

ಇಬ್ಬರು ಉಗ್ರಗಾಮಿಗಳನ್ನು ಹತ್ಯೆಗೈದ ಸೇನಾ ಶ್ವಾನ ; ಗುಂಡೇಟು ಬಿದ್ದು ಆಸ್ಪತ್ರೆಗೆ ದಾಖಲಾದ ಜೂಮ್!

ಕೆಚ್ಚೆದೆಯ ಸೇನಾ ಶ್ವಾನ ಜೂಮ್, ತನ್ನ ಕಾರ್ಯವನ್ನು ಮುಂದುವರೆಸಿ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಿರುವುದು, ಸೇನಾ ಅಧಿಕಾರಿಗಳು ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

aravind

ಎಷ್ಟೋ ಅಧಿಕಾರಿಗಳ ಸಮಯವನ್ನು ಕೆಲವರ ಕೊಳಕು ರಾಜಕೀಯಕ್ಕಾಗಿ ಹಾಳು ಮಾಡಲಾಗುತ್ತಿದೆ : ಅರವಿಂದ್‌ ಕೇಜ್ರಿವಾಲ್‌

ಈ ಪ್ರಕರಣದಲ್ಲಿ ಕಳೆದ ತಿಂಗಳು ಮದ್ಯದ ಉದ್ಯಮಿ ಮತ್ತು ಮದ್ಯ ತಯಾರಿಕಾ ಕಂಪನಿ ಇಂಡೋಸ್ಪಿರಿಟ್ನ ವ್ಯವಸ್ಥಾಪಕ ನಿರ್ದೇಶಕ ಸಮೀರ್ ಮಹಂದ್ರು ಅವರನ್ನು ಬಂಧಿಸಿದೆ.

ED

ಮದ್ಯ ನೀತಿ ಪ್ರಕರಣ ; ದೆಹಲಿ-NCR, ಪಂಜಾಬ್‌ ಸೇರಿದಂತೆ 35 ಸ್ಥಳಗಳಲ್ಲಿ ಇ.ಡಿ ದಾಳಿ!

ಖರೀದಿದಾರರನ್ನು ಆಕರ್ಷಿಸಲು ಚಿಲ್ಲರೆ ವ್ಯಾಪಾರಿಗಳಿಗೆ ದೊಡ್ಡ ರಿಯಾಯಿತಿಗಳನ್ನು ನೀಡಲು ಅವಕಾಶ ಮಾಡಿಕೊಟ್ಟ ನೀತಿಯಲ್ಲಿ ಭಾರಿ ಭ್ರಷ್ಟಾಚಾರವಿದೆ ಎಂದು ಭಾರತೀಯ ಜನತಾ ಪಕ್ಷ(BJP) ಆರೋಪಿಸಿದೆ.

India

PFI ನಿಷೇಧ ; ಭಯೋತ್ಪಾದನಾ ವಿರೋಧಿ ಕಾನೂನಿನ ಅಡಿಯಲ್ಲಿ 4 ಸದಸ್ಯರನ್ನು ಬಂಧಿಸಿದ ದೆಹಲಿ ಪೊಲೀಸ್

ಯುಎಪಿಎ ಕಾಯ್ದೆಯಡಿ(UAPA Act) ಶಾಹೀನ್ ಬಾಗ್ ಪೊಲೀಸ್ ಠಾಣೆಯಲ್ಲಿ ಪಿಎಫ್‌ಐ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ದೆಹಲಿ ಪೊಲೀಸರು ಬಂಧನಗಳನ್ನು ಖಚಿತಪಡಿಸಿದ್ದಾರೆ.

PFI

ಬಂಧಿತ PFI ಕಾರ್ಯಕರ್ತರನ್ನು 21 ದಿನಗಳ ಕಸ್ಟಡಿಗೆ ಕಳುಹಿಸಿದ NIA ಕೋರ್ಟ್!

ಬಂಧಿತರ ಮೇಲೆ ಭಯೋತ್ಪಾದನೆಗೆ ಹಣಕಾಸಿನ ನೆರವು ಒದಗಿಸಿರುವ ಮತ್ತು ಹಿಂದೂ ಕಾರ್ಯಕರ್ತರನ್ನು ಹತ್ಯೆ(Murder) ಮಾಡಿರುವ ಆರೋಪವನ್ನು ಹೊರಿಸಲಾಗಿದೆ.

NIA

10 ರಾಜ್ಯಗಳ 100ಕ್ಕೂ ಹೆಚ್ಚು ಸ್ಥಳಗಳ ಮೇಲೆ NIA ದಾಳಿ ; ಪಿಎಫ್ಐ ಮುಖ್ಯಸ್ಥನ ಬಂಧನ!

ಮಲಪ್ಪುರಂನ ಮಂಜೇರಿಯಲ್ಲಿ ಪಿಎಫ್ಐ ಅಧ್ಯಕ್ಷ ಒಎಂಎ ಸಲಾಂ ಮತ್ತು ರಾಜ್ಯಾಧ್ಯಕ್ಷ ಸಿಪಿ ಮುಹಮ್ಮದ್ ಬಶೀರ್ ಅವರನ್ನು ಬಂಧಿಸಲಾಗಿದೆ.

Ahemdabad

New Delhi : ಆಟೋ ಚಾಲಕನ ಮನೆಯಲ್ಲಿ ಊಟ ಮಾಡಿ, ಚಾಲಕನ ಕುಟುಂಬವನ್ನು ದೆಹಲಿಗೆ ಆಹ್ವಾನಿಸಿದ ಅರವಿಂದ್ ಕೇಜ್ರಿವಾಲ್!

ಕೇಜ್ರಿವಾಲ್ ಅವರು ಎಎಪಿ(AAP) ನಾಯಕರೊಂದಿಗೆ ಆಟೋದಲ್ಲಿ ಪ್ರಯಾಣಿಸಿ, ಆಟೋ ರಿಕ್ಷಾ ಚಾಲಕ ವಿಕ್ರಮ್ ದಾಂತನಿಯ ಮನೆಗೆ ತೆರಳಿದ್ದಾರೆ.

High court

Delhi High Court: ಒಮ್ಮತದ ದೈಹಿಕ ಸಂಬಂಧದಲ್ಲಿರುವ ವ್ಯಕ್ತಿ ಸಂಗಾತಿಯ ಜನ್ಮದಿನಾಂಕವನ್ನು ಪರಿಶೀಲಿಸುವ ಅಗತ್ಯವಿಲ್ಲ 

ಒಮ್ಮತದ ದೈಹಿಕ ಸಂಬಂಧದಲ್ಲಿರುವ ತನ್ನ ಸಂಗಾತಿಯ ಜನ್ಮದಿನಾಂಕವನ್ನು ಪರಿಶೀಲಿಸುವ ಅಗತ್ಯವಿಲ್ಲ ಎಂದು ದೆಹಲಿ ಉಚ್ಚ ನ್ಯಾಯಾಲಯವು(need not verify date of birth).

Page 18 of 19 1 17 18 19