ರಾಜಧಾನಿಯಲ್ಲಿ ಡ್ರೋನ್ ಕ್ಯಾಮೆರಾಗಳು ಮತ್ತು ಹೆಚ್ಚುವರಿ ಸಿಸಿಟಿವಿಗಳು ; ನಾವು ನಿಮ್ಮನ್ನು ಗಮನಿಸುತ್ತೇವೆ ಎಂದ ಬೆಂಗಳೂರು ಪೊಲೀಸ್!
ಕಾನೂನು-ಸುವ್ಯವಸ್ಥೆ ಸಮಸ್ಯೆಗಳು ಉಂಟಾಗದಂತೆ ಬೆಂಗಳೂರು ನಗರದಲ್ಲಿ ಹೊಸ ವರ್ಷಾಚರಣೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುವುದು ಎಂದು ಮಂಗಳವಾರ ಪ್ರಕಟಿಸಿದ್ದಾರೆ.
ಕಾನೂನು-ಸುವ್ಯವಸ್ಥೆ ಸಮಸ್ಯೆಗಳು ಉಂಟಾಗದಂತೆ ಬೆಂಗಳೂರು ನಗರದಲ್ಲಿ ಹೊಸ ವರ್ಷಾಚರಣೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುವುದು ಎಂದು ಮಂಗಳವಾರ ಪ್ರಕಟಿಸಿದ್ದಾರೆ.
ಟಿಬೇಟಿಯನ್ನರು ಹೊಸ ವರ್ಷವನ್ನು ಲೋಸಾರ್ ಎಂಬ ಹೆಸರಿನಿಂದ ಆಚರಿಸುತ್ತಾರೆ. ಇದು 15 ದಿನಗಳ ಕಾಲ ನಡೆಯುವ ಆಚರಣೆಯಾಗಿದ್ದು, ಹಲವಾರು ಆಚಾರ-ವಿಚಾರಗಳನ್ನು ಪಾಲಿಸಲಾಗುತ್ತದೆ.