Tag: newdriver

ಟೀ ಕುಡಿಯಲು ರಸ್ತೆ ಮಧ್ಯದಲ್ಲೇ ಬಸ್‌ ನಿಲ್ಲಿಸಿದ ಚಾಲಕ ; ʼಪ್ರಿಯೊರಿ-ಟೀ’ ಎಂದ ನೆಟ್ಟಿಗರು

ಟೀ ಕುಡಿಯಲು ರಸ್ತೆ ಮಧ್ಯದಲ್ಲೇ ಬಸ್‌ ನಿಲ್ಲಿಸಿದ ಚಾಲಕ ; ʼಪ್ರಿಯೊರಿ-ಟೀ’ ಎಂದ ನೆಟ್ಟಿಗರು

ಚಾಲನೆ ಮಾಡುತ್ತಿದ್ದ ಬಸ್‌ ಅನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿ, ಅನ್ಯ ಸವಾರರ ಬಗ್ಗೆ ಹಿಂದೆ ಮುಂದೆ ಯೋಚಿಸದೆ ಚಹಾ ಕುಡಿಯಲು ಓಡಿ ಹೋಗಿದ್ದಾರೆ.