UPSC ಆಕಾಂಕ್ಷಿಗಳಿಗೆ 1ಲಕ್ಷ ರೂ. ಸಹಾಯ ಧನ: ನಿರ್ಮಾಣ್ ಸ್ಕೀಮ್ ಅಡಿ ಅರ್ಜಿ ಆಹ್ವಾನ
UPSC ನಾಗರೀಕ ಸೇವಾ ಹುದ್ದೆಗಳಿಗೆ ಆಯ್ಕೆಯಾಗಲು ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಆರ್ಥಿಕ ನೆರವು ನೀಡುವುದಾಗಿ ಕೋಲ್ ಇಂಡಿಯಾ ಲಿಮಿಟೆಡ್ ಘೋಷಣೆ ಮಾಡಿದೆ.