ಹರಿಯಾಣದಲ್ಲಿ ಕೋಮು ಗಲಭೆ ಹಿಂಸಾಚಾರಕ್ಕೆ 5 ಬಲಿ ನುಹ್ನಲ್ಲಿ ಕರ್ಫ್ಯೂ
ಹರಿಯಾಣದಲ್ಲಿ ಎರಡು ಗುಂಪುಗಳ ನಡುವೆ ಭಾರಿ ಮಾರಾಮಾರಿ ನಡೆದಿದ್ದು ಕೋಮು ಗಲಭೆಯಲ್ಲಿ 5 ಮಂದಿ ಬಲಿಯಾದ ಘಟನೆ ನುಹ್ನಲ್ಲಿ ನಡೆದಿದೆ.