Tag: No Corruption

No corruption

ಅತ್ಯಂತ ಕಡಿಮೆ ಭ್ರಷ್ಟಾಚಾರ ಹೊಂದಿರುವ ರಾಷ್ಟ್ರ ಡೆನ್ಮಾರ್ಕ್ ; ಭ್ರಷ್ಟಾಚಾರದ ನಿಯಂತ್ರಣಕ್ಕೆ ಈ ಸರ್ಕಾರ ತೆಗೆದುಕೊಂಡ ಕ್ರಮಗಳು ಹೀಗಿವೆ!

ಡೆನ್ಮಾರ್ಕ್(Denmark) ದೇಶವು(Country) ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ. ಇದು ಇಡೀ ವಿಶ್ವದಲ್ಲೇ ಅತ್ಯಂತ ಖುಷಿಯಾಗಿರುವ ಜನರನ್ನು ಹೊಂದಿರುವ ದೇಶವಂತೆ!