ಇನ್ಮುಂದೆ ಈ ನಗರದಲ್ಲಿ ಅನಗತ್ಯ ಹಾರ್ನ್ ಮಾಡಿದ್ರೆ 10,000 ರೂ. ದಂಡ..
ಅನಗತ್ಯ ಹಾರ್ನ್ ಮಾಡಿ, ಸಿಕ್ಕಿ ಬಿದ್ರೆ ಅಂಥವರಿಗೆ ಬರೋಬ್ಬರಿ 10,000 ರೂ.ವರೆಗೆ ದಂಡ ವಿಧಿಸಲಾಗುವುದು ಎಂದು ನಗರದ ಟ್ರಾಫಿಕ್ ಪೊಲೀಸರು(Traffic Police) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯೊಬ್ಬರ ಮೇಲೆ ದೌರ್ಜನ್ಯ ಎಸಗಿದ ಆರೋಪದ ಮೇಲೆ ರಾಜಕಾರಣಿ(Politician) ಶ್ರೀಕಾಂತ್ ತ್ಯಾಗಿಯನ್ನು(Srikanth Tyagi) ಪೊಲೀಸರು ಬಂಧಿಸಿದ್ದರು.