ಭಾರತದ ಪ್ರಮುಖ ನಗರಗಳಲ್ಲಿ ಶಬ್ದ ಮಾಲಿನ್ಯ ಗಣನೀಯ ಏರಿಕೆ: ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ!
ದೇಶದಲ್ಲೇ ಅತಿ ಹೆಚ್ಚು ಶಬ್ಧ ಮಾಲಿನ್ಯವಿರುವ ನಗರಗಳ ಪೈಕಿ ದೆಹಲಿ,ಬೆಂಗಳೂರು, ಮುಂಬೈ (Delhi, Bangalore, Mumbai) ಕೂಡಾ ಸೇರಿರುವುದು ಆತಂಕಕ್ಕೆ ಕಾರಣವಾಗಿದೆ.