ದೆಹಲಿಯಲ್ಲಿ ವಿಷವಾಗುತ್ತಿರುವ ಗಾಳಿ: ತಾಪಮಾನದಲ್ಲಿ ಕುಸಿತ, ವಾಯು ಮಾಲಿನ್ಯದ ವಿರುದ್ಧ ಹೋರಾಡಲು ಹೊಸ ಪ್ಲಾನ್ ಜಾರಿ
ದೆಹಲಿಯಲ್ಲಿ ಮಂಜು ಕವಿದ ವಾತಾವರಣ ಇದ್ದರೂ ಗಾಳಿ ಮಾತ್ರ ವಿಷ ಉಗುಳುತ್ತಿದೆ.IMD ವೆಬ್‌ಸೈಟ್ ಪ್ರಕಾರ, ಉತ್ತರ ಭಾರತದಾದ್ಯಂತ ದಟ್ಟವಾದ ಮಂಜಿನ ಎಚ್ಚರಿಕೆಯನ್ನು ನೀಡಲಾಗಿದೆ.