ವಾಹನ ಸವಾರರ ಗಮನಕ್ಕೆ: ವಾಹನದ ‘HSRP’ ಅಳವಡಿಕೆಗೆ 5 ದಿನ ಬಾಕಿ!
ಹೆಚ್.ಎಸ್.ಆರ್.ಪಿಯ ಅತಿ ಸುರಕ್ಷಿತ ನೊಂದಣಿ ಫಲಕ ಅಳವಡಿಸಲು ಸಾರಿಗೆ ಇಲಾಖೆ ನೀಡಿದ್ದ ಗಡುವು ಜೂನ್ 12 ರವರೆಗೆ ಇರಲಿದೆ.
ಹೆಚ್.ಎಸ್.ಆರ್.ಪಿಯ ಅತಿ ಸುರಕ್ಷಿತ ನೊಂದಣಿ ಫಲಕ ಅಳವಡಿಸಲು ಸಾರಿಗೆ ಇಲಾಖೆ ನೀಡಿದ್ದ ಗಡುವು ಜೂನ್ 12 ರವರೆಗೆ ಇರಲಿದೆ.
ನಂಬರ್ ಪ್ಲೇಟ್ ಬದಲಿಸುವುದು ಕಡ್ಡಾಯ ಎಂದು ಸರ್ಕಾರ ನಿಯಮ ಜಾರಿ ಮಾಡಿರುವ ಹಿನ್ನಲೆಯಲ್ಲಿ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಕೆ ಏರಿಕೆ ಕಾಣುತ್ತಿದೆ.