
ನೂಪುರ್ ಶರ್ಮಾ ಶಿರಚ್ಛೇದ ಮಾಡಿದವರಿಗೆ ಮನೆ ಕೊಡುವೆ ; ಹೇಳಿಕೆ ಕೊಟ್ಟವನ ಬಂಧನ
ದರ್ಗಾದ ಖದೀಮ ಸಲ್ಮಾನ್ ಚಿಶ್ತಿಯನ್ನು ಅಜ್ಮೀರ್ ಪೊಲೀಸರು ತಡರಾತ್ರಿ ಬಂಧಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ವಿಕಾಸ್ ಸಾಂಗ್ವಾನ್ ಮಾಹಿತಿ ನೀಡಿದ್ದಾರೆ.
ದರ್ಗಾದ ಖದೀಮ ಸಲ್ಮಾನ್ ಚಿಶ್ತಿಯನ್ನು ಅಜ್ಮೀರ್ ಪೊಲೀಸರು ತಡರಾತ್ರಿ ಬಂಧಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ವಿಕಾಸ್ ಸಾಂಗ್ವಾನ್ ಮಾಹಿತಿ ನೀಡಿದ್ದಾರೆ.
ಪ್ರವಾದಿ ವಿರುದ್ಧದ ಹೇಳಿಕೆಗೆ ಸಂಬಂಧಿಸಿದಂತೆ ಅಮಾನತುಗೊಂಡ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ನೂಪುರ್ ಶರ್ಮಾ(Nupur Sharma) ವಿರುದ್ಧ ಹಲವು ರಾಜ್ಯಗಳಲ್ಲಿ ಪೊಲೀಸ್ ಕೇಸ್‌ಗಳು ಈಗಾಗಲೇ ದಾಖಲಾಗಿವೆ. ಆದ್ರೆ, ಇದುವರೆಗೂ ನೂಪುರ್ ಶರ್ಮಾ ಪತ್ತೆಯಾಗಿಲ್ಲ ಎಂದು ಹೇಳಲಾಗುತ್ತಿದೆ.
ನೂಪುರ್ ಶರ್ಮಾರನ್ನು(Nupur Sharma) ಗಲ್ಲಿಗೇರಿಸಿ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಸಂಸದ ಇಮ್ತಿಯಾಜ್ ಜಲೀಲ್ ಹೇಳಿದ್ದಾರೆ.
ಶುಕ್ರವಾರದ ಪವಿತ್ರ ಪ್ರಾರ್ಥನೆಯ ನಂತರ ದೇಶಾದ್ಯಂತ ಕಲ್ಲು ತೂರಾಟ ಮತ್ತು ಹಿಂಸಾಚಾರ ನಡೆದಿದೆ.
ಪ್ರವಾದಿ(Prophet) ಪೈಗಂಬರ್ ಅವರ ವಿರುದ್ದ ನೂಪುರ್ ಶರ್ಮಾ(Nupur Sharma) ನೀಡಿರುವ ಹೇಳಿಕೆಯನ್ನಿಟ್ಟುಕೊಂಡು ಭಾರತದ ವಿರುದ್ದ ವ್ಯವಸ್ಥಿತವಾಗಿ ಅಂತರಾಷ್ಟ್ರೀಯ(International) ಮಟ್ಟದಲ್ಲಿ ಸಂಚು ನಡೆಯುತ್ತಿದೆ ಎಂದು ಗುಪ್ತಚರ ಸಂಸ್ಥೆಗಳು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿವೆ.
ಪ್ರಚೋದನಕಾರಿ ಹೇಳಿಕೆಗಳ(Controversial Statement) ವಿರುದ್ಧದ ಪ್ರತಿಭಟನೆ 24 ಗಂಟೆಗಳ ನಂತರ ಶನಿವಾರ ಜಾರ್ಖಂಡ್ನ(Jharkhand) ರಾಂಚಿಯಲ್ಲಿ(Ranchi) ಶಾಂತಿ ನೆಲಕಚ್ಚಿದೆ.
ಜಾಗತಿಕ ಆಕ್ರೋಶಕ್ಕೆ ಕಾರಣವಾದ ಪ್ರವಾದಿಯ ಕುರಿತಾದ ಹೇಳಿಕೆಗಳ ವಿರುದ್ಧ ದೆಹಲಿ(Delhi), ಕೋಲ್ಕತ್ತಾ(Kolkata), ಪ್ರಯಾಗ್‌ರಾಜ್ ಮತ್ತು ದೇಶದ ಇತರ ಸ್ಥಳಗಳಲ್ಲಿ ಬೃಹತ್ ಪ್ರತಿಭಟನೆಗಳು ಭುಗಿಲೆದ್ದಿವೆ.
ಪ್ರವಾದಿ(Prophet) ಮಹಮ್ಮದ್ ಪೈಗಂಬರ್ ಅವರನ್ನು ಅವಹೇಳನ ಮಾಡಲಾಗಿದೆ ಎಂದು ಉಗ್ರ ಸಂಘಟನೆ ಅಲ್‍ಖೈದಾ(Al-Qaeda) ಭಾರತದ(India) ಮೇಲೆ ಆತ್ಮಾಹುತಿ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದೆ.
ನೂಪುರ್ ಶರ್ಮ(Nupur Sharma) ಅವರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕನ್ನು(Rights) ನಮ್ಮ ಸಂವಿಧಾನ(Constitution) ನೀಡಿದೆ.