ನೂಪುರ್ ಶರ್ಮಾ ಅವರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ : ಕಂಗನಾ ರಣಾವತ್!
ನೂಪುರ್ ಶರ್ಮ(Nupur Sharma) ಅವರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕನ್ನು(Rights) ನಮ್ಮ ಸಂವಿಧಾನ(Constitution) ನೀಡಿದೆ.
ನೂಪುರ್ ಶರ್ಮ(Nupur Sharma) ಅವರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕನ್ನು(Rights) ನಮ್ಮ ಸಂವಿಧಾನ(Constitution) ನೀಡಿದೆ.
ಮೊಹಮ್ಮದ್ ಪೈಗಂಬರ್(Mohammud Paigambar) ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಅಂತರಾಷ್ಟ್ರೀಯ ಇಸ್ಲಾಮಿಕ್ ರಾಷ್ಟ್ರಗಳ ಒಕ್ಕೂಟ ಭಾರತವನ್ನು ಟೀಕಿಸಿದೆ.