Tag: OnakeObawwaStadium

ಮೇ. 2 ರಂದು ಕೋಟೆನಾಡು ಚಿತ್ರದುರ್ಗಕ್ಕೆ ಪ್ರಧಾನಿ ಮೋದಿ ಭೇಟಿ : ರಂಗೇರುತ್ತಿದೆ ಚುನಾವಣಾ ಪ್ರಚಾರ

ಮೇ. 2 ರಂದು ಕೋಟೆನಾಡು ಚಿತ್ರದುರ್ಗಕ್ಕೆ ಪ್ರಧಾನಿ ಮೋದಿ ಭೇಟಿ : ರಂಗೇರುತ್ತಿದೆ ಚುನಾವಣಾ ಪ್ರಚಾರ

ಪ್ರಧಾನಿ ನರೇಂದ್ರ ಮೋದಿಯವರ (Narendra Modi) ವೇಳಾಪಟ್ಟಿಯ ಪ್ರಕಾರ, ಇನ್ನು 6 ಬಾರಿ ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಅದರಂತೆ ಮೇ 02ರಂದು ಕೋಟೆನಾಡು ಚಿತ್ರದುರ್ಗಕ್ಕೆಬೆಳಿಗ್ಗೆ 10:30ಕ್ಕೆ ಆಗಮಿಸಲಿದ್ದಾರೆ.