Tag: Online daily

ದೇಶದೆಲ್ಲೆಡೆ ಹೆಚ್ಚಾದ Pig butchering scam:ನಿರುದ್ಯೋಗಿ ಯುವ ಜನತೆ, ಗೃಹಿಣಿಯರು, ವಿದ್ಯಾರ್ಥಿಗಳೇ ಇವರ ಟಾರ್ಗೆಟ್‌

ದೇಶದೆಲ್ಲೆಡೆ ಹೆಚ್ಚಾದ Pig butchering scam:ನಿರುದ್ಯೋಗಿ ಯುವ ಜನತೆ, ಗೃಹಿಣಿಯರು, ವಿದ್ಯಾರ್ಥಿಗಳೇ ಇವರ ಟಾರ್ಗೆಟ್‌

Pig butchering scam alert for country ಸೈಬರ್‌ ವಂಚಕರು ತಮ್ಮ ಅಪರಾಧ ಕೃತ್ಯಗಳನ್ನು ನಡೆಸಲು ಗೂಗಲ್‌ ಸರ್ವೀಸ್‌ ಪ್ಲಾಟ್‌ಫಾರ್ಮ್‌ಗಳನ್ನೇ ಬಳಸುತ್ತಿದ್ದಾರೆ ಎಂದು ಈ ವರದಿಯಲ್ಲಿ ತಿಳಿಸಲಾಗಿದೆ.