Chandigarh University : ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಸೋರಿಕೆ ಪ್ರಕರಣ ; 3 ಬಂಧನ, ಪ್ರತಿಭಟನೆ ಹಿಂಪಡೆದ ವಿದ್ಯಾರ್ಥಿನಿಯರು
ಹಾಸ್ಟೆಲ್‌ನಲ್ಲಿರುವ ಸಹ ವಿದ್ಯಾರ್ಥಿನಿಯೇ ವಿಡಿಯೋ ಮಾಡಿ ಹಿಮಾಚಲ ಪ್ರದೇಶದ(Himachal Pradesh) ತನ್ನ ಸ್ನೇಹಿತನೊಂದಿಗೆ ಹಂಚಿಕೊಂಡಿದ್ದಾಳೆ.