ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಲು ಗಡುವು ವಿಸ್ತರಣೆ : ಆನ್ಲೈನ್ನಲ್ಲಿ ಹೇಗೆ ಅಪ್ಡೇಟ್ ಮಾಡಬಹುದು ?
ಸೆಪ್ಟೆಂಬರ್ 14, 2023 ರವರೆಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ನವೀಕರಿಸಲು ನಿಮಗೆ ಅವಕಾಶವಿದೆ.
ಸೆಪ್ಟೆಂಬರ್ 14, 2023 ರವರೆಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ನವೀಕರಿಸಲು ನಿಮಗೆ ಅವಕಾಶವಿದೆ.
ಬ್ಲಿಂಕಿಟ್ಗೆ ಈಗ ಡೆಲಿವರಿ ಬಾಯ್ಗಳ ಸ್ಟ್ರೈಕ್ನ ಬಿಸಿ ತಾಕಿದೆ. ಆನ್ಲೈನ್ ಸೇವೆ ಬಂದ್ ಆಗಿವೆ ಹಾಗೂ ಆನ್ಲೈನ್ ಡೆಲಿವರಿ ಸೇವೆ ಬಹುತೇಕವಾಗಿ ಸ್ಥಗಿತಗೊಂಡಿದೆ.
40 ಬ್ಯಾಂಕ್ ಗ್ರಾಹಕರು ಕೇವಲ 3 ದಿನಗಳಲ್ಲಿ ತಮ್ಮ ಖಾತೆಯಲ್ಲಿ ಉಳಿಸಿಕೊಂಡಿದ್ದ ಲಕ್ಷಗಟ್ಟಲೇ ಹಣವನ್ನು ಒಂದೇ ಒಂದು ಲಿಂಕ್ ಕ್ಲಿಕ್ ಮಾಡುವ ಮೂಲಕ ಕಳೆದುಕೊಂಡಿದ್ದಾರೆ.
ಮಿಂತ್ರಾದಲ್ಲಿ(Myntra) ಫುಟ್‌ಬಾಲ್ ಸಾಕ್ಸ್‌ಗಳನ್ನು ಆರ್ಡರ್ ಮಾಡಿದ ವ್ಯಕ್ತಿಗೆ ಡೆಲಿವರಿ ಆದ ವಸ್ತು ಕಂಡು ನೆಟ್ಟಿಗರು ಒಂದು ನಿಮಿಷ ಬೆರಗಾಗಿದ್ದಾರೆ!
ಅಕ್ಟೋಬರ್ 15 ರಂದು, 22 ವರ್ಷದ ಥಿಯಾಗು ಎಂಬ ಯುವಕ ಗೂಗಲ್‌ನಲ್ಲಿ ಲೊಕಾಂಟೊ ಡೇಟಿಂಗ್ ವೆಬ್‌ಸೈಟ್‌ನಲ್ಲಿ ತನಗೆ ಬೇಕಾದ ಒಂದು ಸಂಗತಿಯನ್ನು ಪಡೆಯಲು ಜಾಲವನ್ನು ಹುಡುಕಾಡಿದ್ದಾನೆ.
ನೀವು ಅಂತಿಮವಾಗಿ ಕಾರನ್ನು ಓಡಿಸಲು ಕಲಿತ್ತಿದ್ದೀರಾ? ಹೌದು ಎಂದಾದರೆ, ನೀವು ಮಾಡಬೇಕಾದ ಮೊದಲ ಕೆಲಸವೇನು ಅಂದ್ರೆ, ಡ್ರೈವಿಂಗ್ ಲೈಸೆನ್ಸ್(Driving License) ಅರ್ಜಿ ಸಲ್ಲಿಸುವುದು.
ಇಂದಿನ ಮಕ್ಕಳು ಮೊಬೈಲ್ ದಾಸರಾಗುತ್ತಿದ್ದಾರೆ. ಅದ್ರಲ್ಲೂ ಸಾಮಾಜಿಕ ಜಾಲತಾಣದ ವ್ಯಸನಿಗಳಾಗ್ತಿದ್ದಾರೆ.
ರಿಲಯನ್ಸ್ ತನ್ನ ಪೋರ್ಟ್‌ಫೋಲಿಯೊಗೆ ಇನ್ನೂ 250 ನೂತನ ರೀಟೇಲ್ ಸ್ಟೋರ್‌ಗಳನ್ನು ಸೇರಿಸುತ್ತಿದೆ ಎಂದು ಸೋಮವಾರ ರಾಯಿಟರ್ಸ್‌ಗೆ ತಿಳಿಸಿದ್ದಾರೆ.
ಸಾಲ ವಸೂಲಿ ಹೆಸರಲ್ಲಿ ಮರ್ಯಾದೆ ತೆಗೆದು ಜನರ ಜೀವ ತೆಗೆದ ಆಪ್‌ಗಳ ಆಕ್ರಮ ಬಡ್ಡಿ ವ್ಯವಹಾರದ ವಿರುದ್ಧ ಪೊಲೀಸರು ಮೌನ ವಹಿಸಿದ್ದಾರೆ.
ಆನ್ಲೈನ್ ವ್ಯವಹಾರ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಫ್ಲಿಪ್ ಕಾರ್ಟ್ ಗ್ರಾಹಕರಿಗಾಗಿ ಸೆಲ್ ಬ್ಯಾಕ್ ಎಂಬ ನೂತನ ಯೋಜನೆಯನ್ನು ಜಾರಿಗೊಳಿಸಿದೆ.