ಶ್ರೀಲಂಕಾದ ಪ್ರವಾಹ ಸಂತ್ರಸ್ತರಿಗೆ ಎಕ್ಸ್‌ಪೈರಿ ಆಹಾರ, ಔಷಧಿ ಪೂರೈಕೆ : ಹಳೆಯ ಚಾಳಿ ಮುಂದುವರೆಸಿದ ಪಾಕಿಸ್ತಾನ
ಶ್ರೀಲಂಕಾಕ್ಕೆ ಅವಧಿ ಮೀರಿದ ಆಹಾರ ಪೂರೈಸಿದ ಪಾಕಿಸ್ತಾನ (Pakistan still supplies expired food) ಒಗ್ಗಟ್ಟನ್ನು ಪ್ರದರ್ಶಿಸಲು ಪಾಕಿಸ್ತಾನ ಮಾಡಿದ ಪ್ರಯತ್ನ ಮುಜುಗರಕ್ಕೆ ಕಾರಣವಾಗಿದೆ ಪಾಕಿಸ್ತಾನದ ವಿರುದ್ಧ ...