ಫೀಸ್ ಲೇಟಾಗಿ ಕಟ್ಟಿದ್ರೆ ಮಕ್ಕಳಿಗೆ ಕತ್ತಲೆ ಕೋಣೆ ಶಿಕ್ಷೆ: ಆರ್ಕಿಡ್ ಖಾಸಗಿ ಶಾಲೆಯ ಕರಾಳ ಮುಖ ಬಯಲು
ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಪಟ್ಟಣಗೆರೆ ಮೆಟ್ರೋ ಬಳಿ ಇರುವ ಆರ್ಕಿಡ್ ಇಂಟರ್‌ನ್ಯಾಷನಲ್ ಸ್ಕೂಲ್ ವಿರುದ್ಧ ಈ ಗಂಭೀರ ಆರೋಪ ಕೇಳಿ ಬಂದಿದೆ.