ಒಂದೇ ಆಟೋದಲ್ಲಿ ಪ್ರಯಾಣಿಸಿದ 27 ಜನ ; ಚಾಲಕನಿಗೆ 11,500 ರೂ. ದಂಡ ಹಾಕಿದ ಪೊಲೀಸರು
ಆಟೋದಲ್ಲಿ ಚಾಲಕ 27 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿರುವುದನ್ನು ಕಂಡು ಉತ್ತರಪ್ರದೇಶದ ಪೊಲೀಸರು ದಿಗ್ಭ್ರಮೆಗೊಂಡಿದ್ದಾರೆ.