Tag: panic

air india

ಏರ್ ಇಂಡಿಯಾ ಸಿಬ್ಬಂದಿಗಳು ತನ್ನ ಪ್ರವೇಶ ನಿರಾಕರಿಸದ್ದಕ್ಕೆ ಗಾಬರಿಗೊಂಡು ಕುಸಿದು ಬಿದ್ದ ಮಹಿಳೆ!

ಏರ್ ಇಂಡಿಯಾ ಸಿಬ್ಬಂದಿಗಳು ವಿಮಾನದ ಬೋರ್ಡಿಂಗ್ ಗೇಟ್ನಲ್ಲಿ ಮಹಿಳೆಯ ಪ್ರವೇಶವನ್ನು ನಿರಾಕರಿಸಿದ ನಂತರ ಮಹಿಳೆಯೊಬ್ಬರು ಪ್ಯಾನಿಕ್ ಆಗಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.