ಸಿನಿಮಾದಲ್ಲಿ ಧಮ್ ಇದ್ರೆ ಖಂಡಿತ ಸಿನೆಮಾ ಓಡುತ್ತೆ; ಸದ್ದಿಲ್ಲದೆ 50 ದಿನಗಳನ್ನು ಪೂರೈಸಿದ ‘ಪಂಖುರಿ’
ಹೊಸ ತಂಡ ರೂಪಿಸಿರುವ ಪಂಖುರಿ ಚಿತ್ರ ಇದೀಗ ರಾಜ್ಯಾದ್ಯಂತ 50 ದಿನಗಳನ್ನು ಪೂರೈಸಿ, ಮುನ್ನುಗ್ಗುತ್ತಿದೆ.