Tag: para commando

ಪಾಕ್ ಉಗ್ರರ ಬಗ್ಗು ಬಡಿಯಲು ಜಮ್ಮು ಕಾಶ್ಮೀರದಲ್ಲಿ 500 ಪ್ಯಾರಾ ಕಮಾಂಡೋ ನಿಯೋಜನೆ!

ಪಾಕ್ ಉಗ್ರರ ಬಗ್ಗು ಬಡಿಯಲು ಜಮ್ಮು ಕಾಶ್ಮೀರದಲ್ಲಿ 500 ಪ್ಯಾರಾ ಕಮಾಂಡೋ ನಿಯೋಜನೆ!

ಜಮ್ಮುವಿನಲ್ಲಿ (Jammu) ಪಾಕ್ ಉಗ್ರರ ಒಳನುಸುಳುವಿಕೆ ಹೆಚ್ಚಾಗಿರುವ ಕಾರಣದಿಂದ ಭಾರತೀಯ ಸೇನೆಯು ಸುಮಾರು 500 ಪ್ಯಾರಾ ಕಮಾಂಡೋಗಳನ್ನು ಈ ಪ್ರದೇಶದಲ್ಲಿ ನಿಯೋಜಿಸಿದೆ.