Tag: parents

hijab

ಬೆಂಗಳೂರಿನ ವಿದ್ಯಾಸಾಗರ್ ಕಾಲೇಜಿನಲ್ಲಿ ‘ಹಿಜಾಬ್ ಕಿರಿಕ್’!

ರಾಜ್ಯದ ಉಡುಪಿ ಕಾಲೇಜಿನಲ್ಲಿ ಪ್ರಾರಂಭವಾದ ಹಿಜಾಬ್ ವಿವಾದ ಇಂದು ಹೈಕೋರ್ಟ್ ಮೆಟ್ಟಿಲು ಹತ್ತಿದೆ ಎಂದರೆ ಈ ವಿವಾದ ಯಾವ ತಾರಕಕ್ಕೆ ಹೋಗಿದೆ ಎಂಬುದನ್ನು ಊಹಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ.