ನಂದಿನಿ ಪಾರ್ಲರ್‌ಗಳಲ್ಲಿ ಬೇರೆ ಬ್ರ್ಯಾಂಡ್ ಉತ್ಪನ್ನಗಳ ಮಾರಾಟಕ್ಕೆ ಬ್ರೇಕ್ : ಲೈಸೆನ್ಸ್ ರದ್ದು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ KMF
ಇನ್ಮುಂದೆ ನಂದಿನಿ ಪಾರ್ಲರ್‌ಗಳಿಗೆ ಕಠಿಣ (KMF warns of cancellation of license) ಗೈಡ್‌ಲೈನ್ ನಂದಿನಿ ಹೊರತು ಬೇರೆ ಬ್ರ್ಯಾಂಡ್ ಮಾರಾಟ ಮಾಡಿದ್ರೆ ಲೈಸೆನ್ಸ್ ರದ್ದು ನಕಲಿ ...