ಸ್ಯಾನಿಟರಿ ಪ್ಯಾಡ್ ಉಚಿತವಾಗಿ ನೀಡಬೇಕು ಎಂದು ಧ್ವನಿ ಎತ್ತಿದ್ದ ವಿದ್ಯಾರ್ಥಿನಿಗೆ ಒಲಿದು ಬಂತು ಜಾಹೀರಾತು ಆಫರ್!
ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಒಳಗಾಗಿದ್ದ ವಿದ್ಯಾರ್ಥಿನಿ ರಿಯಾ ಕುಮಾರಿ ಅವರಿಗೆ ಸದ್ಯ ಸ್ಯಾನಿಟರಿ ಪ್ಯಾಡ್ ಕಂಪನಿಯೊಂದರಿಂದ ಜಾಹೀರಾತು(Advertisment) ಆಫರ್ ಒಲಿದು ಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಒಳಗಾಗಿದ್ದ ವಿದ್ಯಾರ್ಥಿನಿ ರಿಯಾ ಕುಮಾರಿ ಅವರಿಗೆ ಸದ್ಯ ಸ್ಯಾನಿಟರಿ ಪ್ಯಾಡ್ ಕಂಪನಿಯೊಂದರಿಂದ ಜಾಹೀರಾತು(Advertisment) ಆಫರ್ ಒಲಿದು ಬಂದಿದೆ.
ಭಾರತದ ಇತಿಹಾಸದಲ್ಲಿ ಪಾಟಲೀಪುತ್ರಕ್ಕೆ ಮಹತ್ವದ ಸ್ಥಾನವಿದೆ. ಇಂತಹ ನೆಲದಲ್ಲಿ ಪ್ರಮುಖ ಬಾವಿಯೊಂದಿದೆ. ಈ ಬಾವಿ ಇಂದಿಗೂ ಅಚ್ಚರಿಗೆ ಕಾರಣವಾಗಿದೆ.
ಇದರಲ್ಲಿ ಐದು ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳು ಮತ್ತು 29 ಕ್ಕೂ ಹೆಚ್ಚು ಪ್ಯಾಸೆಂಜರ್ ರೈಲುಗಳನ್ನು(Passenger Railway) ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರೆದ ಕಾರಣ ರದ್ದುಗೊಳಿಸಲಾಗಿದೆ.
ನರೇಂದ್ರ ಮೋದಿ(Narendra Modi) ನೇತೃತ್ವದ ಕೇಂದ್ರ ಸರ್ಕಾರ(Central Government) ಇದೀಗ ಅಗ್ನಿಪಥ್ ಎಂಬ ವಿಶೇಷ ಯೋಜನೆಯೊಂದನ್ನು ಘೋಷಣೆ ಮಾಡಿದೆ.
ಪಾಟ್ನಾ(Patna) ಮಹಿಳಾ ಕಾಲೇಜಿನ ಹೊರಗೆ, 24 ವರ್ಷದ ಪ್ರಿಯಾಂಕಾ ಚೈವಾಲಿ(Priyanka Chaiwali) ಹೆಸರಿನ ಯುವತಿ ಚಹಾದ ಅಂಗಡಿಯನ್ನು ತೆರೆದು ವ್ಯಾಪರ ನಡೆಸುತ್ತಿದ್ದಾರೆ.