ಡಿಜಿಟಲ್ ಬ್ಯಾಂಕಿಂಗ್ ಪ್ಲಾಟ್‌ಫಾರ್ಮ್ ಮೊಬೈಕ್ವಿಕ್ ನಿಂದ ಹೊಸ ಫೀಚರ್ ಬಿಡುಗಡೆ
ಮೊಬೈಕ್ವಿಕ್ ಇಂಡಸ್ಟ್ರಿ-ಫಸ್ಟ್ ಹಣಕಾಸು ಉತ್ಪನ್ನವಾದ Lens ಫೀಚರ್ ಬಿಡುಗಡೆ ಮಾಡಿದ್ದು, ಬಳಕೆದಾರರಿಗೆ ಹಣದ ಜ್ಞಾನ, ಆರ್ಥಿಕ ಸ್ವಾಸ್ಥ್ಯದಲ್ಲಿ ಸಹಾಯ ಮಾಡುತ್ತದೆ.
ಮೊಬೈಕ್ವಿಕ್ ಇಂಡಸ್ಟ್ರಿ-ಫಸ್ಟ್ ಹಣಕಾಸು ಉತ್ಪನ್ನವಾದ Lens ಫೀಚರ್ ಬಿಡುಗಡೆ ಮಾಡಿದ್ದು, ಬಳಕೆದಾರರಿಗೆ ಹಣದ ಜ್ಞಾನ, ಆರ್ಥಿಕ ಸ್ವಾಸ್ಥ್ಯದಲ್ಲಿ ಸಹಾಯ ಮಾಡುತ್ತದೆ.
ಫೋನ್ ಪೇ (PhonePe APP)ಆಪ್ ಸಂಸ್ಥೆ, ಇದೀಗ ಅಂತಾರಾಷ್ಟ್ರೀಯ ಯುಪಿಐ(UPI) ವಹಿವಾಟುಗಳಿಗೆ ಸಂಪೂರ್ಣ ಅನುಮತಿಯನ್ನು ನೀಡಿದೆ.
ಬೆಂಗಳೂರಿನ ಯಲಹಂಕದ ಥಣಿಸಂದ್ರದಲ್ಲಿರುವ ಮಾನ್ಯತಾ ಟೆಕ್ ಪಾರ್ಕ್ ಅನ್ನು ಬಿಬಿಎಂಪಿ ಅಧಿಕಾರಿಗಳು ಬೀಗ ಜಡಿಯುವ ಮುಖೇನ ಅಂತ್ಯ ಹಾಡಿದ್ದಾರೆ.