ಸಂಸದರ ಆಸ್ತಿ 10 ವರ್ಷದಲ್ಲಿ ಶೇ 71 ಏರಿಕೆ
2009 ರಿಂದ 2019 ರ ಅವಧಿಯ ವೇಳೆಗೆ ಲೋಕಸಭೆ ಸಂಸದರಾಗಿ ಮರು ಆಯ್ಕೆಯಾಗಿರುವ 71 ಸಂಸದರ ಆಸ್ತಿಗಳ ಮೌಲ್ಯವು ಶೇ 71 ರಷ್ಟು ಏರಿದೆ.