Tag: PDO

ಕೊಪ್ಪಳದ ಶಿರೂರು ಪಂಚಾಯತಿಯಲ್ಲಿ ಬೆಳೆವಿಮೆಗೆ ಕನ್ನಾ ಹಾಕಿದ ಪಿಡಿಓ ಅಧಿಕಾರಿ

ಕೊಪ್ಪಳದ ಶಿರೂರು ಪಂಚಾಯತಿಯಲ್ಲಿ ಬೆಳೆವಿಮೆಗೆ ಕನ್ನಾ ಹಾಕಿದ ಪಿಡಿಓ ಅಧಿಕಾರಿ

ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆ ಅಡಿಯಲ್ಲಿ ರೈತರು ತುಂಬಿದ ಹಣವನ್ನು ಪಿಡಿಓ ಅಧಿಕಾರಿ ಮನಬಂದಂತೆ ವಿಮಾ ಕಂಪನಿಯವರಿಗೆ ಬರೆದುಕೊಟ್ಟು ರೈತರಿಗೆ ಮೋಸ ಮಾಡಿದ್ದಾರೆ.