ಬೆಂಗಳೂರಿನಲ್ಲಿ ಹೆಚ್ಚಾಯ್ತು ವಾಯುಮಾಲಿನ್ಯ! ಬೆಂಗಳೂರಿಗರೇ ಎಚ್ಚರ ಎಚ್ಚರ! ವಿಷಗಾಳಿ ನಿಮ್ಮ ದೇಹ ಸೇರುತ್ತಿದೆ
ಬೆಂಗಳೂರಿನ ವಾಹನಗಳಿಂದ ಹೊರಬರುವ ಇಂಧನದಿಂದ ವಾಯುಮಾಲಿನ್ಯದ ಹೆಚ್ಚಾಗುತ್ತಿದೆ. ಹೆಬ್ಬಾಳ ಪೀಣ್ಯ ಸಿಲ್ಕ್‌ಬೋರ್ಡ್ ಸೇರಿ ನಾನಾ ಭಾಗಗಳಲ್ಲಿ ಕಲುಷಿತ ಗಾಳಿಪ್ರಮಾಣ ಹೆಚ್ಚಾಗಿದೆ ವಾಯುಮಾಲಿನ್ಯ ಹೆಚ್ಚಾಗೋಕೆ ಪ್ರಮುಖ ಕಾರಣ ಅಂದ್ರೆ ...