ಶಿವಮೊಗ್ಗ ಜಿಲ್ಲಾ ನ್ಯಾಯಲಯದಲ್ಲಿ ಜವಾನ ಹುದ್ದೆಗೆ ಅರ್ಜಿ ಆಹ್ವಾನ
ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಶಿವಮೊಗ್ಗ ಜಿಲ್ಲಾ ನ್ಯಾಯಾಲಯದ ವೆಬ್ ಸೈಟ್ https://districts.ecourts.gov.in/shivamogga/onlinerecruitment ಅಥವಾ https://karnatakajudiciary.kar.nic.in/districtrecruitment.asp ಗೆ ಭೇಟಿ ನೀಡಿ ದಿನಾಂಕ 25-02-2022ರ ಇಂದಿನಿಂದ ದಿನಾಂಕ 24-03-2022ರ ರಾತ್ರಿ 11.59ರ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.