ಇಂಡಿಯನ್ ಆಯಿಲ್ ಪೈಪ್ಲೈನ್ಗೇ ಕನ್ನ: ಕಳ್ಳರ ಕೈಚಳಕಕ್ಕೆ ಬೆಚ್ಚಿ ಬಿದ್ದ ಪೊಲೀಸ್ !by Rashmitha Anish January 6, 2023 0 ಡಿಸೆಂಬರ್ 14 ಮತ್ತು 15 ರಂದು ಪೈಪ್ಲೈನ್ನಿಂದ ಸುಮಾರು 13,000 ಲೀಟರ್ ಡೀಸೆಲ್ ಕಳ್ಳತನ ಪತ್ತೆಯಾಗಿದೆ