ಪಿಟ್ಬುಲ್ ದಾಳಿ ; 13 ವರ್ಷದ ಬಾಲಕನ ಕಿವಿಯನ್ನು ಹರಿದ ಪಿಟ್ಬುಲ್!
13 ವರ್ಷದ ಬಾಲಕನ ಮೇಲೆ ಪಿಟ್ಬುಲ್(Pitbull Dog) ನಾಯಿಯೊಂದು ಕ್ರೂರವಾಗಿ ದಾಳಿ ನಡೆಸಿದೆ. ದಾಳಿಯ ಸಮಯದಲ್ಲಿ, ಬಾಲಕನ ಕಿವಿಯನ್ನು ಕಚ್ಚಿ ಹರಿದಿದೆ.