ಮಹಿಳೆಯರಿಗೆ ವಿಶ್ವದಲ್ಲೇ ಅತ್ಯಂತ ಸುರಕ್ಷಿತ ನಗರ ಯಾವುದು ಗೊತ್ತಾ?
ಮದಿನಾ, ಚಿಯಾಂಗ್ ಮಾಯ್ ಮತ್ತು ದುಬೈ ವಿಶ್ವದಲ್ಲೇ ಮಹಿಳೆಯರಿಗೆ ಅತ್ಯಂತ ಸುರಕ್ಷಿತ ನಗರ ಅನ್ನೋ ಖ್ಯಾತಿಯನ್ನು ಮುಡಿಗೇರಿಸಿಕೊಂಡಿದೆ.
ಮದಿನಾ, ಚಿಯಾಂಗ್ ಮಾಯ್ ಮತ್ತು ದುಬೈ ವಿಶ್ವದಲ್ಲೇ ಮಹಿಳೆಯರಿಗೆ ಅತ್ಯಂತ ಸುರಕ್ಷಿತ ನಗರ ಅನ್ನೋ ಖ್ಯಾತಿಯನ್ನು ಮುಡಿಗೇರಿಸಿಕೊಂಡಿದೆ.
ಈ ಜತಿಂಗ ಹಕ್ಕಿಗಳ ಪಾಲಿನ ನರಕ. ಇಲ್ಲಿಗೆ ಬಂದು ಹಕ್ಕಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿವೆ ಎಂಬುದು ಸುಮಾರು ನೂರಾರು ವರ್ಷಗಳಿಂದಲೂ ಇರುವ ನಂಬಿಕೆ.
ಮನಾಲಿ(Manali) ಭಾರತದ(India) ಹಿಮಾಚಲ ಪ್ರದೇಶ(Himachal Pradesh)ರಾಜ್ಯದಲ್ಲಿರುವ ಒಂದು ಸುಂದರ ಗಿರಿಧಾಮ.