100 ಗ್ರಾಮ ಪಂಚಾಯತಿಗಳಲ್ಲಿ ಸ್ಟೇಡಿಯಂ, ಓಪನ್ ಜಿಮ್‌ಗಳನ್ನು ಸ್ಥಾಪಿಸಲು ಸಜ್ಜಾದ ಯುಪಿ ಸರ್ಕಾರ!
ಮುಖ್ಯಮಂತ್ರಿ(Chiefminister) ಯೋಗಿ ಆದಿತ್ಯನಾಥ್(Yogi Adityanath) ಮುಂಬರುವ ಪೀಳಿಗೆಯ ಕ್ರೀಡಾಪಟುಗಳಿಗೆ ಕೌಶಲ್ಯ ಅಭಿವೃದ್ಧಿ ಮತ್ತು ಫಿಟ್ನೆಸ್ ಬಗ್ಗೆ ಕಾಳಜಿಯ ಉದ್ದೇಶದಿಂದ ಈ ಯೋಜನೆಗೆ ಸಜ್ಜಾಗಿದ್ದಾರೆ ಎನ್ನಲಾಗಿದೆ.