Tag: Plastic Ban

bengaluru

ಪ್ಲಾಸ್ಟಿಕ್ ನಿಷೇಧ ಉಲ್ಲಂಘನೆ ; ಬಿಬಿಎಂಪಿಯಿಂದ 990 ಪ್ರಕರಣಗಳು, 5.97 ಲಕ್ಷ ರೂಪಾಯಿ ದಂಡ ವಸೂಲಿ!

ಜುಲೈ 1 ರಿಂದ ಪ್ಲಾಸ್ಟಿಕ್ ನಿಷೇಧ ಜಾರಿಗೆ ಬಂದ ನಂತರ ಒಟ್ಟು 990 ಪ್ರಕರಣಗಳನ್ನು ದಾಖಲಿಸಿದ್ದು, ನಿಯಮ ಉಲಂಘನೆ ಮಾಡಿದವರಿಂದ ಒಟ್ಟು 5,97,800 ರೂಪಾಯಿಗಳನ್ನು ದಂಡವಾಗಿ ಸಂಗ್ರಹಿಸಲಾಗಿದೆ.