Tag: player

Kabbadi Player

ಪಲ್ಟಿ ಹೊಡೆಯುವ ಯತ್ನದಲ್ಲಿ ಕುಸಿದು ಬಿದ್ದು ಕಬಡ್ಡಿ ಆಟಗಾರ ಸಾವು! ; ವೀಡಿಯೋ ವೈರಲ್

ಕಬಡ್ಡಿ(Kabbadi) ಆಟಗಾರರೊಬ್ಬ ಸೋಮರ್ ಸಾಲ್ಟ್ ಹೊಡೆಯುತ್ತಿದ್ದಾಗ ಕುಸಿದು ಬಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ(Hospital) ಮೃತಪಟ್ಟಿದ್ದಾರೆ.

football

ನನ್ನ ಮಗು ಸಾವನ್ನಪ್ಪಿದೆ, ನನಗೆ ಸ್ವಲ್ಪ ಸಮಯ ಬೇಕಿದೆ ; ಭಾವನಾತ್ಮಕವಾಗಿ ಪೋಸ್ಟ್ ಮಾಡಿದ ರೊನಾಲ್ಡೋ!

ಕ್ರಿಸ್ಟಿಯಾನೋ ರೊನಾಲ್ಡೊ(Cristiano Ronaldo) ಸೋಮವಾರ ಮತ್ತು ತಮ್ಮ ಪತ್ನಿ ಜಾರ್ಜಿನಾ ರೋಡ್ರಿಗಸ್ ಅವಳಿ-ಜವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.

glen maxwell

5 ವರ್ಷದ ಪ್ರೀತಿಗೆ ಉಂಗುರ ತೊಡಿಸಿದ RCB ಪ್ಲೇಯರ್ ಗ್ಲೆನ್ ಮ್ಯಾಕ್ಸ್‌ವೆಲ್!

ಸ್ಟಾರ್ ಆಲ್‌ರೌಂಡರ್(All-rounder) ಗ್ಲೆನ್ ಮ್ಯಾಕ್ಸ್‌ವೆಲ್(Glen Maxwell), ಭಾರತೀಯ ಮೂಲದ ವಿನಿ ರಾಮನ್(Vini Raman) ಅವರನ್ನು ಖಾಸಗಿ ಸಮಾರಂಭದಲ್ಲಿ ಮದುವೆಯಾಗಿದ್ದಾರೆ.