ರಾಜಧಾನಿಯಲ್ಲಿ ಹೆಚ್ಚಾಗುತ್ತಿದೆ ನ್ಯುಮೋನಿಯ ವೈರಸ್:ವೈರಸ್ ತಡೆಗಟ್ಟುವ ಕ್ರಮಗಳೇನು?
ಈ ವೈರಸ್ ಅನ್ನು ವಾಕಿಂಗ್ ನ್ಯುಮೋನಿಯಾ ಎಂದು ಕರೆಯಲಾಗುತ್ತಿದ್ದು,ರೋಗಿಗಳಲ್ಲಿ ರೋಗದ ಲಕ್ಷಣಗಳು ಗೋಚರವಾಗುವುದಿಲ್ಲ.ಇದರಿಂದಾಗಿ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ
ಈ ವೈರಸ್ ಅನ್ನು ವಾಕಿಂಗ್ ನ್ಯುಮೋನಿಯಾ ಎಂದು ಕರೆಯಲಾಗುತ್ತಿದ್ದು,ರೋಗಿಗಳಲ್ಲಿ ರೋಗದ ಲಕ್ಷಣಗಳು ಗೋಚರವಾಗುವುದಿಲ್ಲ.ಇದರಿಂದಾಗಿ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ
ಬೆಂಗಳೂರಿನಲ್ಲಿ ಹೆಚ್ಚಾಗಿ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ ಹಾಗೂ ನ್ಯೂಮೋನಿಯಾ ಪ್ರಕರಣಗಳು ಹೆಚ್ಚಾಗಿ ಕಂಡು ಬರುತಿದ್ದು, ಆಸ್ಪತ್ರೆಗೆ ಮಕ್ಕಳು ದಾಖಲಾಗುತ್ತಿದ್ದಾರೆ.
ಈ ಉರಿಯೂತವು ಕೊಲೆಸ್ಟ್ರಾಲ್ ಪ್ಲೇಕ್ ಹೃದಯದ ನಾಳಗಳ ಗೋಡೆಗಳಿಂದ ಹೃದಯಾಘಾತಕ್ಕೆ ಕಾರಣವಾಗುವ ಹೆಪ್ಪುಗಟ್ಟುವಿಕೆಗೆ ಕಾರಣವಾಗಬಹುದು.