ತಾಯಿಯೇ ತನ್ನ ಮಕ್ಕಳ ಅತ್ಯಾಚಾರಕ್ಕೆ ಬೆಂಬಲ: ತಾಯಿಗೆ 40 ವರ್ಷ ಜೈಲು ಶಿಕ್ಷೆ
ತಾಯಿಗೆ ತನ್ನ ಮಕ್ಕಳಿಗೆ ಸ್ವಲ್ಪ ನೋವಾದರೂ ಕಣ್ಣಿನಂಚಲ್ಲಿ ನೀರು ಬರುತ್ತೆ. ಯಾವಾಗಲು ಮಕ್ಕಳನ್ನು ತಾಯಿ ರಕ್ಷಿಸುವಲ್ಲಿ ಮುಂದೆ ಇರುತ್ತಾಳೆ.
ತಾಯಿಗೆ ತನ್ನ ಮಕ್ಕಳಿಗೆ ಸ್ವಲ್ಪ ನೋವಾದರೂ ಕಣ್ಣಿನಂಚಲ್ಲಿ ನೀರು ಬರುತ್ತೆ. ಯಾವಾಗಲು ಮಕ್ಕಳನ್ನು ತಾಯಿ ರಕ್ಷಿಸುವಲ್ಲಿ ಮುಂದೆ ಇರುತ್ತಾಳೆ.
ಒಟ್ಟು 10 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಯಿತು. ಎರಡೂ ಕಡೆಯ ವಾದ-ಪ್ರತಿವಾದಗಳು ಒಂದೇ ದಿನದಲ್ಲಿ ಮುಗಿದವು. ಪ್ರಾಸಿಕ್ಯೂಷನ್ ಸಾಕ್ಷ್ಯದಿಂದ ತೃಪ್ತರಾದ ನ್ಯಾಯಾಲಯವು ಆರೋಪಿ ದಿಲೀಪ್ ಕುಮಾರ್ ಯಾದವ್ ಗೆ ಜೀವಾವಧಿ ಶಿಕ್ಷೆ ...