ಆಸೆಪಟ್ಟು ಷಾವರ್ಮಾ ತಿಂದ ಬಾಲಕಿ ಸಾವು ; 18 ಮಂದಿ ಆಸ್ಪತ್ರೆಗೆ ದಾಖಲು, ಅಂಗಡಿ ಸೀಲ್!
ಯುವತಿ ಮಾತ್ರವಲ್ಲದೇ, 18 ಮಂದಿ ಇದೇ ಷಾವರ್ಮಾ ತಿಂದು ಫುಡ್ ಪಾಯ್ಸನಿಂಗ್‌ನಿಂದಾಗಿ(Food Poisoning) ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವರದಿ ಪ್ರಕಟವಾಗಿದೆ.