Tag: political

Ramya

‘ಜಾಮೀನಿನ ಮೇಲೆ ತಿರುಗಾಡಿಕೊಂಡಿದ್ದಾನೆ’ ನಲಪಾಡ್‌ಗೆ ರಮ್ಯಾ ಟಾಂಗ್!

ಕಾಂಗ್ರೆಸ್ ಸಂಸದೆ(Congress MLA) ರಮ್ಯಾ(Ramya) ಇದೀಗ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್(Mohamad Nalpad) ವಿರುದ್ಧ ಟ್ವೀಟ್(Tweet) ಮಾಡಿ ಕಿಡಿಕಾರಿದ್ದಾರೆ.

ACTRESS

ಸುಳ್ಳು ಸುದ್ದಿಯಿಂದ ನನ್ನನ್ನು ಮುಕ್ತಗೊಳಿಸಿ : ಮಾಜಿ ಸಂಸದೆ ರಮ್ಯಾ ವಿನಂತಿ!

ಕಾಂಗ್ರೆಸ್ ರಾಜ್ಯಾಧ್ಯಕ್ಷ(Congress President) ಡಿ.ಕೆ ಶಿವಕುಮಾರ್(DK Shivkumar) ಮತ್ತು ಮಾಜಿ ಕಾಂಗ್ರೆಸ್ ಸಂಸದೆ(Congress MLA) ರಮ್ಯಾ(Ramya) ನಡುವೆ ಟ್ವೀಟ್‌ವಾರ್ ಮುಂದುವರೆದಿದೆ.

homeminister

ಅರಗ ಜ್ಞಾನೇಂದ್ರ ಮತ್ತು ಸುನೀಲ್ ಕುಮಾರ್ ಖಾತೆ ಅದಲು-ಬದಲು??

ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂಬಂಧ ದೆಹಲಿಗೆ(NewDelhi) ತೆರಳಿದ್ದ ಮುಖ್ಯಮಂತ್ರಿ(ChiefMinister) ಬಸವರಾಜ್ ಬೊಮ್ಮಾಯಿ(Basavaraj Bommai) ಅವರು ಇನ್ನು ಕೆಲವೇ ದಿನಗಳಲ್ಲಿ ಸಂಪುಟ ವಿಸ್ತರಣೆ ಆಗುವ ಸಾಧ್ಯತೆ ಇದೆ.

actress

ನನ್ನನ್ನು ಟ್ರೋಲ್ ಮಾಡಲು ಕಾಂಗ್ರೆಸ್ ಕಚೇರಿಯಿಂದಲೇ ಆದೇಶ : ನಟಿ ರಮ್ಯಾ!

ನನ್ನನ್ನು ಟ್ರೋಲ್(Troll) ಮಾಡುವಂತೆ ಕಾಂಗ್ರೆಸ್ ಪಕ್ಷದ(Congress Party) ಕಾರ್ಯಕರ್ತರಿಗೆ ನಮ್ಮ ಪಕ್ಷದ ಕಚೇರಿಯಿಂದಲೇ ಆದೇಶ ನೀಡಲಾಗಿದೆ. ಆದರೆ ನನ್ನನ್ನು ಟ್ರೋಲ್ ಮಾಡುವ ತೊಂದರೆಯನ್ನು ನೀವು ತೆಗೆದುಕೊಳ್ಳಬೇಡಿ.

rahul gandhi

`ಯಥಾ ರಾಜ ತಥಾ ಪ್ರಜಾ’ ; ಕಾಂಗ್ರೆಸ್ ಕಾರ್ಯಕರ್ತರ ವಿಡಿಯೋ ಕುರಿತು ಬಿಜೆಪಿ ವ್ಯಂಗ್ಯ!

ವೀಡಿಯೊವನ್ನು ಮುಂದಿಟ್ಟು ಕಾಲೆಳೆದ ಬಿಜೆಪಿ(BJP) ಪಕ್ಷ, ಈಗ ಕಾಂಗ್ರೆಸ್ ಕಾರ್ಯಕರ್ತರ ಪಬ್ ವಿಡಿಯೋ ಕುರಿತು ವ್ಯಂಗ್ಯ ಮಾಡಿದೆ.

chitradurga

ಮಧ್ಯ ಕರ್ನಾಟಕದ ಹೆಬ್ಟಾಗಿಲು ಚಿತ್ರದುರ್ಗ ಜಿಲ್ಲೆಯ ಸದ್ಯದ ರಾಜಕೀಯ ಚಿತ್ರಣ!

ಚಿತ್ರದುರ್ಗ: ಸದ್ಯ ಹಾಲಿ ಬಿಜೆಪಿ ಶಾಸಕ(BJP MLA) ಜಿ.ಎಚ್ ತಿಪ್ಪಾರೆಡ್ಡಿ(GH Thippa Reddy) ಕ್ಷೇತ್ರದ ಶಾಸಕರು. ವಯಸ್ಸಿನ ಮಿತಿ ಇಲ್ಲವಾದಲ್ಲಿ ಬಹುತೇಕ ಮತ್ತೆ ಟಿಕೆಟ್ ಅವರಿಗೇ ಸಿಗಬಹುದು.

bjp

ನನ್ನನ್ನು ಬಯ್ಯುವ ಮತ್ತು ಹೊಗಳುವ ಹಕ್ಕು ಎಲ್ಲರಿಗೂ ಇದೆ : ಪ್ರಮೋದ್ ಮಧ್ವರಾಜ್!

ಒಂದು ಪಕ್ಷವನ್ನು ಬಿಟ್ಟು ಬಂದ ಮೇಲೆ ಆ ಪಕ್ಷದ ಕಾರ್ಯಕರ್ತರಿಗೆ ನೋವು, ದುಃಖ ಎಲ್ಲವೂ ಆಗುತ್ತದೆ. ಹೀಗಾಗಿ ನನ್ನನ್ನು ಬಯ್ಯುವ ಮತ್ತು ಹೊಗಳುವ ಹಕ್ಕು ಎಲ್ಲರಿಗೂ ಇದೆ.

Page 111 of 138 1 110 111 112 138