
ಮೈಸೂರು ಮಹಾರಾಜರ ನಂತರ ಮೈಸೂರನ್ನು ಅಭಿವೃದ್ಧಿ ಮಾಡಿದ್ದು ‘ನಾನು ರೀ’ – ಪ್ರತಾಪ್ ಸಿಂಹ!
ಮೈಸೂರು ಜಿಲ್ಲೆಯನ್ನು ಮೈಸೂರು ಮಾಹಾರಾಜರ ನಂತರ ತಾನೇ ಅದನ್ನು ಅಭಿವೃದ್ಧಿ ಮಾಡಲು ಶ್ರಮಿಸಿದ್ದು, ನನ್ನ ಕೊಡುಗೆ ಅಪಾರವಿದೆ ಎಂಬ ಮಾತನ್ನು ಮೈಸೂರು-ಕೊಡಗು ಸಂಸದರಾದ ಪ್ರತಾಪ್ ಸಿಂಹ ಇಂದು ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ