ನೇಪಾಳದಂತೆ ಕರ್ನಾಟಕ ರಾಜ್ಯದಲ್ಲೂ ಗಲಭೆ ಆಗಬಹುದು : ಸಿಎಂ ಸಿದ್ಧರಾಮಯ್ಯಗೆ ಎಚ್ಚರಿಕೆ ನೀಡಿದ ಯತ್ನಾಳ್
Yatnal warns CM Siddaramaiah ಹಿಂದೂ ಸಮಾಜದ ಭಾವನೆಗಳಿಗೆ ದಕ್ಕೆ ಮಾಡದಿರಿ, ನೇಪಾಳದಂತೆ ಕರ್ನಾಟಕ ರಾಜ್ಯದಲ್ಲೂ ದಂಗೆ ಏಳಬಹುದು
Yatnal warns CM Siddaramaiah ಹಿಂದೂ ಸಮಾಜದ ಭಾವನೆಗಳಿಗೆ ದಕ್ಕೆ ಮಾಡದಿರಿ, ನೇಪಾಳದಂತೆ ಕರ್ನಾಟಕ ರಾಜ್ಯದಲ್ಲೂ ದಂಗೆ ಏಳಬಹುದು
ಸಾವಿರಾರೂ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ಪ್ರಧಾನಿ(PrimeMinister) ಮತ್ತು ಅಧ್ಯಕ್ಷರ(President) ಮನೆಗಳಿಗೆ ಬೆಂಕಿ ಹಚ್ಚಿ, ಅವುಗಳನ್ನು ಪ್ರತಿಭಟನಾಕಾರರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.