ವಕ್ರವಾದ ಮಾಂತ್ರಿಕ ಮರಗಳನ್ನು ಹೊಂದಿರುವ ವಿಶಿಷ್ಟವಾದ ಕಾಡಿನ ಬಗ್ಗೆ ಕೇಳಿದ್ದೀರಾ? ಇಲ್ಲಿದೆ ಓದಿ
ಪೋಲೆಂಡ್’ನ ಈ ಕುತೂಹಲಕಾರಿ ಪುಟ್ಟ ಕಾಡಿನಲ್ಲಿ 400ಕ್ಕೂ ಹೆಚ್ಚು ಪೈನ್ ಮರಗಳು ತಳದಿಂದಲೇ 90 ಡಿಗ್ರಿ ಕೋನದ ರೀತಿ ಬೆಳೆಯುತ್ತವೆ.