ಯೋಗಿ ವಿರುದ್ದ ಕಪ್ಪು ಬಾವುಟ ತೋರಿಸಿದ ಮಹಿಳೆಗೆ ಟಿಕೆಟ್! ಉತ್ತರ ಪ್ರದೇಶದಲ್ಲಿ(UttarPradesh) ಚುನಾವಣೆ(Election) ಸಮೀಪಿಸುತ್ತಿದ್ದಂತೆ ಸಾಕಷ್ಟು ರಾಜಕೀಯ ಲೆಕ್ಕಾಚಾರಗಳು ಆರಂಭವಾಗಿದೆ.