ದೇಶದಲ್ಲಿ ಬಡವರ ಸಂಖ್ಯೆ ಶೇ21ರಿಂದ ಶೇ.8.5ಕ್ಕೆ ಇಳಿಕೆ – NCAER ವರದಿ
ಭಾರತದಲ್ಲಿ ಬಡತನದ ಪ್ರಮಾಣ ಇಳಿಕೆಯಾಗಿದೆ ಎಂದು ಪ್ರಸಿದ್ದ ಖಾಸಗಿ ಸಂಶೋಧನಾ ಸಂಸ್ಥೆ ಅನ್ವಯಿಕ ಆರ್ಥಿಕ ಸಂಶೋಧನೆಯ ರಾಷ್ಟ್ರೀಯ ಕೌನ್ಸಿಲ್ (ಎನ್ಸಿಎಇಆರ್)ನ ವರದಿ ಹೇಳಿದೆ.
ಭಾರತದಲ್ಲಿ ಬಡತನದ ಪ್ರಮಾಣ ಇಳಿಕೆಯಾಗಿದೆ ಎಂದು ಪ್ರಸಿದ್ದ ಖಾಸಗಿ ಸಂಶೋಧನಾ ಸಂಸ್ಥೆ ಅನ್ವಯಿಕ ಆರ್ಥಿಕ ಸಂಶೋಧನೆಯ ರಾಷ್ಟ್ರೀಯ ಕೌನ್ಸಿಲ್ (ಎನ್ಸಿಎಇಆರ್)ನ ವರದಿ ಹೇಳಿದೆ.
ಕಳೆದ 4 ತಿಂಗಳ ಹಿಂದೆ ಸುರಿದ ಅಕಾಲಿಕ ಮಳೆಯಿಂದಾಗಿ ತಾಲ್ಲೂಕಿನ ಹಿರೇ ಪಾಳ್ಯ ಗ್ರಾಮದ ಸುಮಾರು 13 ಮನೆಗಳು ಹಾನಿಗೊಳಗಾಗಿದ್ದು, ಮನೆಗಳು ನೆಲಸಮಗೊಂಡಿದೆ.