PPF vs EPF vs FD : ಇತ್ತೀಚಿನ ಬಡ್ಡಿ ದರಗಳು ಹೀಗಿವೆ ಪರಿಶೀಲಿಸಿ! ಉದ್ಯೋಗಿಗಳ ಭವಿಷ್ಯ ನಿಧಿ (EPF), ನಿಶ್ಚಿತ ಠೇವಣಿ (FD) ಮತ್ತು ಸಾರ್ವಜನಿಕ ಭವಿಷ್ಯ ನಿಧಿ (PPF) ಹೂಡಿಕೆದಾರರಲ್ಲಿ ಇಂದು ಪ್ರಮುಖವಾಗಿವೆ.