Tag: prabhas

ಶೀಘ್ರದಲ್ಲೇ ಕೃತಿ ಸನೋನ್ ಮತ್ತು ಪ್ರಭಾಸ್ ನಿಶ್ಚಿತಾರ್ಥ? ; ಯಾವಾಗ? ಎಲ್ಲಿ? ಎಂದ ನೆಟ್ಟಿಗರು!

ಶೀಘ್ರದಲ್ಲೇ ಕೃತಿ ಸನೋನ್ ಮತ್ತು ಪ್ರಭಾಸ್ ನಿಶ್ಚಿತಾರ್ಥ? ; ಯಾವಾಗ? ಎಲ್ಲಿ? ಎಂದ ನೆಟ್ಟಿಗರು!

ಪ್ರಭಾಸ್‌ ಹಾಗೂ ಕೃತಿ ಸನೋನ್‌ ಇಬ್ಬರು ಪರಸ್ಪರ ಒಪ್ಪಿಗೆಯ ಮೆರೆಗೆ ನಿಶ್ಚಿತಾರ್ಥಕ್ಕೆ ತಯಾರಿ ನಡೆಸುತ್ತಿದ್ದಾರೆ ಎಂಬ ಸುದ್ದಿ ವರದಿಯಾಗಿದೆ.

Prabhas

2ನೇ ಬಾರಿ ಕಾಂತಾರ ಸಿನಿಮಾ ವೀಕ್ಷಿಸಿದ ಪ್ರಭಾಸ್ ಚಿತ್ರತಂಡಕ್ಕೆ ಹೇಳಿದ್ದೇನು ಗೊತ್ತಾ?

ಎರಡನೇ ಸಲ ನಾನು ಕಾಂತಾರ ಸಿನಿಮಾ ವೀಕ್ಷಿಸಿದ್ದು, ಇದೊಂದು ಅತ್ಯದ್ಭುತ ಅನುಭವವಾಗಿದೆ. ಹಾಗಾಗಿ ಯಾರೂ ಈ ಚಿತ್ರ ನೋಡುವುದನ್ನು ಮಿಸ್ ಮಾಡಿಕೊಳ್ಳಬೇಡಿ” ಎಂದು ಬರೆದುಕೊಂಡಿದ್ದಾರೆ.

adipurush

ಆದಿಪುರುಷ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ; ಬಿಜೆಪಿಯ ರಾಮ್ ಕದಂ

ಬಿಜೆಪಿ ಶಾಸಕ(BJP MLA) ರಾಮ್ ಕದಮ್(Ram Khadam) ಗುರುವಾರ ಆದಿಪುರುಷ ಸಿನಿಮಾ ಬಗ್ಗೆ ಮಾತನಾಡಿದ್ದು, ಮಹಾರಾಷ್ಟ್ರದಲ್ಲಿ ಆದಿಪುರುಷ ಚಿತ್ರವನ್ನು ಪ್ರದರ್ಶಿಸಲು ನಾವು ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ.

prabhas

ಪೂಜಾ ಹೆಗೆಡೆ ನಟನೆಯ ರಾಧೆ ಶ್ಯಾಮ್ ಟ್ರೇಲರ್ ಕುರಿತು ಕೇಳಿದ ಪ್ರಶ್ನೆಗೆ ಹೆಚ್ಚು ಉತ್ತರಿಸದ ರಶ್ಮಿಕಾ!

ಮುಂಬೈನ ಸ್ಟುಡಿಯೊದಿಂದ ಹೊರಬಂದ ವೇಳೆ ಪ್ರಭಾಸ್ ನಟನೆಯ ರಾಧೆ ಶ್ಯಾಮ್ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಈ ರೀತಿ ಉತ್ತರ ನೀಡಿದ್ದಾರೆ.