Tag: Practice

Habit

ಯಾವುದೇ ಒಂದು ಅಭ್ಯಾಸವನ್ನು ರೂಡಿಸಿಕೊಳ್ಳಲು ಕನಿಷ್ಠ 21 ದಿನಗಳ ಕಠಿಣ ಪ್ರಯತ್ನ ಅಗತ್ಯ!

ಒಮ್ಮೆ ಯೋಚನೆ ಮಾಡಿ, ನಿಮಗೆ ಯಾವ ಅಭ್ಯಾಸಗಳಿವೆ? ಯಾವ ಒಳ್ಳೇ ಅಭ್ಯಾಸಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಇಷ್ಟಪಡುತ್ತೀರಾ?