Tag: Prahalad Joshi

ಶ್ರೀಕಾಂತ್ ಪೂಜಾರಿ ಮೇಲಿದ್ದ 15 ಕೇಸ್ಗಳು ಖುಲಾಸೆಯಾಗಿವೆ ; ಹಸಿ ಸುಳ್ಳು ಹೇಳಿದ ಸಿಎಂ ಸಿದ್ದರಾಮಯ್ಯ: ಆರ್. ಅಶೋಕ ವಾಗ್ದಾಳಿ

ಶ್ರೀಕಾಂತ್ ಪೂಜಾರಿ ಮೇಲಿದ್ದ 15 ಕೇಸ್ಗಳು ಖುಲಾಸೆಯಾಗಿವೆ ; ಹಸಿ ಸುಳ್ಳು ಹೇಳಿದ ಸಿಎಂ ಸಿದ್ದರಾಮಯ್ಯ: ಆರ್. ಅಶೋಕ ವಾಗ್ದಾಳಿ

ಶ್ರೀಕಾಂತ್ ಪೂಜಾರಿ ಅವರ ಮೇಲೆ 16 ಪ್ರಕರಣಗಳು ಬಾಕಿ ಇದೆ ಎಂದು ಹಸಿ ಸುಳ್ಳು ಹೇಳಿದರಲ್ಲ ಸಿದ್ದರಾಮಯ್ಯ ಅವರೇ, ಆ ಪ್ರಭು ಶ್ರೀರಾಮನು ನಿಮ್ಮನ್ನ ಎಂದಿಗೂ ಕ್ಷಮಿಸಲಾರ.